Please Wait....

ಕಳೆದ ಸುಮಾರು ವರ್ಷಗಳಿಂದ ಬೆಂಗಳೂರಿನಲ್ಲಿ ಕಳಪೆಯಾಗಿ ಯೋಜಿತವಾದ ಮೂಲಸೌಕರ್ಯ ಯೋಜನೆಗಳು ತೀವ್ರ ವಾಹನ ಸಂಚಾರ ಅಡೆತಡೆಗಳಿಗೆ ಕಾರಣವಾಗಿವೆ.  ಇದಕ್ಕೆ ಮೇಲುಸೇತುವೆಗಳು ಪರಿಹಾರ ಎಂಬ ಒಂದು ಕಲ್ಪನೆ ಇದೆ. ಆದರೆ, ಇದು ಸತ್ಯಕ್ಕೆ ದೂರವಾದುದು.

ಮಲ್ಲೇಶ್ವರಂ ವಿಧಾನಸಭೆ ಕ್ಷೇತ್ರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು, ಸ್ಯಾಂಕಿ ರಸ್ತೆ ವಿಸ್ತರಣೆ ಮತ್ತು ಅದೇ ರಸ್ತೆಯ ಮೇಲೆ ಭಾಷ್ಯಂ ವೃತ್ತದಿಂದ ಮಲ್ಲೇಶ್ವರಂ ೧೮ನೇ ಅಡ್ಡ ರಸ್ತೆಯವರೆಗೆ ಚತುಷ್ಪಥ ಮೇಲುಸೇತುವೆ ನಿರ್ಮಿಸುವ ಪ್ರಸ್ತಾವನೆಯಿದೆ. ಈ ಯೋಜನೆಗಾಗಿ 50ಕ್ಕೂ ಹೆಚ್ಚು ಪಾರಂಪರಿಕ ಮರಗಳಿಗೆ ಕೊಡಲಿ ಹಾಕಲು ನಿರ್ಧರಿಸಲಾಗಿದೆ

ಈ ಅಭಿವೃದ್ಧಿಯು ಬೆಂಗಳೂರಿನ ಸಂಚಾರ ದಟ್ಟಣೆಯ ಸಮಸ್ಯೆಗೆ ಮತ್ತಷ್ಟು ಸಂಚಾರ ಅಡೆತಡೆಗಳನ್ನು ಉಂಟುಮಾಡುತ್ತದೆ ಹಾಗೂ ಕಾಲುದಾರಿಯ ಜಾಗವನ್ನು ಕಡಿಮೆ ಮಾಡುತ್ತದೆ.

ಗಮನಿಸಬೇಕಾದ ಅಂಶಗಳು:

~ ರಸ್ತೆ ವಿಸ್ತರಣೆ ಹಾಗೂ ಮೇಲುಸೇತುವೆ ಯೋಜನೆ ಕುರಿತು ಸಾರ್ವಜನಿಕರ ಸಮಾಲೋಚನೆಯೂ ನಡೆದಿಲ್ಲ ಹಾಗೂ ಯೋಜನಾ ವಿವರಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡಿಲ್ಲ.

~ ಕರ್ನಾಟಕ ಸರ್ಕಾರ 2020 ರಲ್ಲಿ ಹೊರಡಿಸಿದ ಸಮಗ್ರ ಬೆಂಗಳೂರಿನಲ್ಲಿ ಚಾಲ್ತಿಯಲ್ಲಿರುವ ನಿಬಂಧನೆಗಳನ್ನು ಈ ಯೋಜನೆಯು ನೇರವಾಗಿ ಉಲ್ಲಂಘಿಸುತ್ತದೆ.

~ ಮರಗಳನ್ನು ಕಡಿಯುವುದರ ಜೊತೆಗೆ, ಶಾಲಾ ಮಕ್ಕಳು ಮತ್ತು ನಿವಾಸಿಗಳು ನಿಯಮಿತವಾಗಿ ಬಳಸುವ ಕಾಲುದಾರಿಗಳನ್ನು ತೆಗೆಯಲಾಗುತ್ತದೆ.

~ ಈ ಯೋಜನೆಯು ಕಳಪೆ ಯೋಜನೆಯಾಗಿದ್ದ ಕಾರಣ, ಪ್ರಸ್ತುತ ಅಸ್ತಿತ್ವದಲ್ಲಿರುವ ತೀವ್ರ ಸಂಚಾರ ಅಡೆತಡೆಗಳ ಸಮಸ್ಯೆಯನ್ನು ಪರಿಹರಿಸುವುದಿಲ್ಲ.

ನೀವೇನು ಮಾಡಬಹುದು?

ಕರ್ನಾಟಕ ಸರ್ಕಾರ ಮತ್ತು ಬಿಬಿಎಂಪಿ ಈ ಅಭಿವೃದ್ಧಿ ಯೋಜನೆಯನ್ನು ಮುಂದುವರಿಸದಂತೆ ಅನುಸರಿಸಲು ಅಭಿಯಾನದಲ್ಲಿ ಪಾಲ್ಗೊಳ್ಳಿ. ಮನವಿಗೆ ಇಂದೇ ಸಹಿ ಮಾಡಿ ನಮ್ಮ ನಗರದ ಸುಂದರ ಪರಿಸರಕ್ಕೆ ಆಗುವ ನಷ್ಟವನ್ನು ನಿಲ್ಲಿಸಿ. ಮನವಿ ಪತ್ರಕ್ಕೆ ಸಹಿ ಹಾಕಿ, ನಮ್ಮ ನಗರದ ಮರಗಳನ್ನು ಸಂರಕ್ಷಿಸಿ,ಮನವಿ ಪತ್ರಕ್ಕೆ ಸಹಿ ಹಾಕಿ, ನಮ್ಮ ನಗರದ ಮರಗಳನ್ನು ಸಂರಕ್ಷಿಸಿ.

ಕನ್ನಡಕ್ಕೆ ಅನುವಾದ:  

ಹರಿಹರ ಬಿ ಆರ್ (ಅಕ್ಷಂತಲ ಬರಹ)

35,059 of 50,000 signatures

50+ ಮರಗಳನ್ನು ಉಳಿಸಲು ಮನವಿ ಪತ್ರಕ್ಕೆ ಸಹಿ ಹಾಕಿದ್ದಕ್ಕೆ ಧನ್ಯವಾದಗಳು.  

ಒಂದು ಅಭಿಯಾನಕ್ಕೆ ಸೇರಿಸಲಾದ ಪ್ರತಿಯೊಂದು ಹೆಸರು ಅಭಿಯಾನವನ್ನು ಯಶಸ್ವಿಯಾಗಲು ಒಂದು ಹೆಜ್ಜೆ ಹತ್ತಿರ ತೆಗೆದುಕೊಳ್ಳುತ್ತದೆ.

ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ

ಧನ್ಯವಾದ

ಜಟ್ಕಾ ಡಾಟ್ ಆರ್ಗ್ ತಂಡ

----------------------------------------------

ನಮಗೆ ಬೆಂಬಲ ನೀಡಿ

ದೇಣಿಗೆ ನೀಡಿ